ಶ್ರೀ ಸೀಮಿನಾಗನಾಥ ದೇವಸ್ಥಾನ,
ಹಳ್ಳಿಖೇಡ,ಬೀದರ್ - 585414
ಬೀದರ್‌ದಿಂದ ಕೇವಲ 34 ಕಿಮೀ, ಹುಮನಾಬಾದ್‌ನಿಂದ 21 ಕಿಮೀ ದೂರದಲ್ಲಿರುವ ಹಳ್ಳಿಖೇಡ ಪಟ್ಟಣದ ಹೊರ ವಲಯದಲ್ಲಿ ಈ ದೇವಾಲಯ ಇದೆ. ಈ ದೇವಸ್ಥಾನಕ್ಕೆ ಹೋಗಲು ಬೀದರ್‌ನಿಂದ ನಿತ್ಯವೂ ಹಲವು ಬಸ್‌ಗಳ ಸೌಲಭ್ಯವಿದೆ. ಬೀದರ್‌ನಿಂದ ಹುಮನಾಬಾದ್‌ವರೆಗೂ ರೈಲಿನ ಸೌಲಭ್ಯವೂ ಇರುವುದರಿಂದ ನಿತ್ಯವೂ ಭಕ್ತರು ಬಂದು ದರ್ಶನ ಪಡೆದುಕೊಳ್ಳುತ್ತಾರೆ.
78290 20129
96111 11917
ಶ್ರೀ ಸೀಮಿನಾಗನಾಥ ದೇವಸ್ಥಾನ,
ಹಳ್ಳಿಖೇಡ,ಬೀದರ್ - 585414
7829020129
9.00AM - 6.00PM
sntemplehlkd10@gmail.com